

ದೇವರಹಿಪ್ಪರಗಿ: ತೋಟದ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆ ಸುಟ್ಟು ಕರಕಲಾಗಿದೆ. ಮುಳಸಾವಳಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ಪರಶುರಾಮ ಅಪ್ಪಣ್ಣರವರ ಎಂಬುವವರಿಗೆ ಮನೆಗೆ ಸಿಡಿಲು ಬಡೆದು ಮನೆ ಸಂಪೂರ್ಣ ಸುಟ್ಟು ಹೋಗಿದೆ. ಮನೆಯಲ್ಲಿನ
ಟನೆಯ ಸಂದರ್ಭದಲ್ಲಿ ಅದಷ್ಟವಶಾತ್ ಮನೆಯಲ್ಲಿ ಯಾರು ಮಲಗದೇ ಇರುವುದರಿಂದ ಯಾವುದೇ ಜೀವಹಾನಿಯಾಗಿಲ್ಲ. ಸ್ಥಳಕ್ಕೆ ಗ್ರಾಮ ಆಡಳಿತಾಕಾರಿ ಸದ್ದಾಮ್ ಮುಲ್ಲಾ ಭೇಟಿ ನೀಡಿ ಪ್ರಾಥಮಿಕ ವರದಿ ನೀಡಿದ್ದಾರೆ.
ಮನೆಯಲ್ಲಿ ಯಾರು ಮಲಗದಿರುವುದರಿಮದ ಜೀವಹಾನಿಯಾಗಿಲ್ಲ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸದ್ದಾಮ್ ಮುಲ್ಲಾ ಭೇಟಿ ನೀಡಿ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.