ಬಾಲಕಿಯರು ಮೇಲುಗೈ

Girls have the upper hand.
ರಶ್ಮಿ ನಾಡಗೌಡ
Published on

ಹೂವಿನಹಿಪ್ಪರಗಿ: ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಎಸ್​.ಎಸ್​.ಎಲ್​.ಸಿ. ಪರೀೆಯಲ್ಲಿ ಶೇ. 100 ಲಿತಾಂಶ ಲಭಿಸಿದೆ. ರಶ್ಮಿ ನಾಡಗೌಡ (621) ಪ್ರಥಮ, ಪ್ರತಿಾ ಓನಾಮಶೆಟ್ಟಿ (618) ದ್ವೀತಿಯ, ರಾ ಬಳಬಟ್ಟಿ (615) ತೃತೀಯ ಸ್ಥಾನ ಗಳಿಸಿ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ, ವಿದ್ಯಾರ್ಥಿಗಳ ಸಾಧನೆಗೆ ಮುಖ್ಯೋಪಾಧ್ಯಾಯ ಸುಭಾಸ್​ ಹರಿಜನ ಹಾಗೂ ಶಿಕ್ಷಕರು ಹರ್ಷವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net