ತಪ್ಪಾಗದಂತೆ ನಡೆಯಿಸಿ

Farmers appeal to Tahsildar for crop insurance
Walk carefully so as not to make a mistake.
Published on

ತಾಳಿಕೋಟೆ: ಪರಿಶಿಷ್ಠ ಜಾತಿ ಒಳ ಮಿಸಲಾತಿ ಸಮೀೆ ಎಚ್ಚರದಿಂದ ಕೈಗೊಳ್ಳಬೇಕು ಎಂದು ತಹಸೀಲ್ದಾರ್​ ವಿನಯಾ ಹೂಗಾರ ಹೇಳಿದರು.

ಪಟ್ಟಣದ ತಹಸೀಲ್ದಾರ್​ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರದ ನಂತರ ಸಿಬ್ಬಂದಿಗೆ ಸಮೀೆ ಕಿಟ್​ವಿತರಿಸಿ ಮಾತನಾಡಿದ ಅವರು, ತಪ್ಪಾಗದಂತೆ ಸಮೀೆ ನಡೆಸುವಂತೆ ಸೂಚಿಸಿದರು. ನಂತರ ಸಮೀೆ ನಡೆಸುವ ಸ್ಥಗಳಿಗೆ ಭೇಟಿ ನೀಡಿ ಪರಿಶಿಲಿಸಿದರು.

ಪುರಸಭೆ ಮುಖ್ಯಾಧಿಕಾರಿ ಮೋಹನ್​ ಜಾಧವ, ತಹಸೀಲ್ದಾರ್​ ಕಚೇರಿಯ ಕಂದಾಯ ಅಧಿಕಾರಿ ಜಗದೀಶ ಜೈನಾಪುರ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಎಸ್​.ಎನ್​.ಮಲ್ಲಾಡೆ, ಎಸ್​.ಎಂ.ಕಲ್ಬುರ್ಗಿ, ಮಂಜುನಾಥ ನರ್ಸುಣಗಿ, ಎನ್​.ವ್ಹಿ.ಕೋರಿ, ಎನ್​.ಸಿ.ಗುಡಗುಂಟಿ, ಸಿ.ಆರ್​.ಸಿ.ರಾಜು ವಿಜಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net