

ನಾಲತವಾಡ: ನಾಲತವಾಡದಿಮದ ಸೊಲ್ಲಾಪುರದ ವರೆಗೆ ಬಸ್ಸಂಚಾರ ಆರಂಭಿಸಲಾಗಿದೆ. ಪ್ರಭುಸ್ವಾಮಿ ಹಿರೇಮಠ ಪೂಜೆ ಸಲ್ಲಿಸಿದರು. ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಲಾಯಿತು.
ಮುದ್ದೇಬಿಹಾಳ ಟಕದ ಈ ಬಸ್ ನಾಲತವಾಡದಿಂದ ಬೆಳಗ್ಗೆ 8ಕ್ಕೆ ಹೊರಟು ವಿಜಯಪುರ, ಹೊರ್ತಿ ಮಾರ್ಗವಾಗಿ ಸೊಲ್ಲಾಪುರಕ್ಕೆ ಮಧ್ಯಾಹ್ನ 2ಕ್ಕೆ ತಲುಪುವುದು. ಮದ್ಯಾಹ್ನ 3 ಕ್ಕೆ ಸೊಲ್ಲಾಪುರದಿಂದ ಹೊರಟು ರಾತ್ರಿ 8ಕ್ಕೆ ನಾಲತವಾಡಕ್ಕೆ ತಲುಪತ್ತದೆ.
ಮುತ್ತು ಸ್ಥಾವರಮಠ, ಪವಾಡಬಸು ದೇಶಮುಖ, ಚನ್ನಪ್ಪಗೌಡ ಹಂಪನಗೌಡ, ಚೆನ್ನಪ್ಪ ಗಂಗನಗೌಡ್ರ, ಚೆನ್ನಪ್ಪ ಸಜ್ಜನ, ರಾವೇಂದ್ರ ಶೇಠ ಪತ್ತಾರ, ಸಂಗಣ್ಣ ಹಾವರಗಿ, ಆದಪ್ಪ ಭಾವಿಕಟ್ಟಿ, ಶರಣಪ್ಪ ಗಂಗನಗೌಡ್ರ, ಸಿದ್ದಲಿಂಗಪ್ಪ ಅಂಗಡಿ, ಆದಪ್ಪ ಗಂಗನಗೌಡ, ಶರಣಪ್ಪ ಗಂಗನಗೌಡ್ರ ಇದ್ದರು.