ಯುಪಿಎಸ್ಸಿಯಲ್ಲಿ ಸಾಧನೆ

Shika's son's achievement in UPSC
ಕೆಎಲ್​ಆರ್​ ರಾಹುಲ್
Published on

ಕೊಲ್ಹಾರ: ತಾಲೂಕಿನ ಮಸೂತಿ ಗ್ರಾಮದ ರಾಹುಲ್​ ಯರಂತೇಲಿ ಯುಪಿಎಸ್​ಸಿ ಪರೀೆಯಲ್ಲಿ 462 ನೇ ರ್ಯಾಂಕ್​ ಗಳಿಸಿದ್ದಾರೆ. ರಾಹುಲ್​ ಅವರ ತಂದೆ ಚನ್ನಪ್ಪ ಯರಂತೇಲಿ ಮುದ್ದೇಬಿಹಾಳ ತಾಲೂಕಿನ ಗೋನಾಳ ಎಚ್​.ಪಿ.ಎಸ್​ ಶಾಲೆಯಲ್ಲಿ ಶಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net