ಅಂಬೇಡ್ಕರ್​ರ ಆದರ್ಶ ಅಳವಡಿಸಿಕೊಳ್ಳಿ

Adopt Ambedkar's ideals
ತಾಳಿಕೋಟೆಯಲ್ಲಿ ತಾಲೂಕು ಆಡಳಿತದಿಂದ ಆಚರಿಸಿದ ಡಾ.ಅಂಬೇಡ್ಕರ್​ ಜಯಂತಿಯನ್ನು ಪುರಸಭೆ ಅಧ್ಯೆ ಜುಬೇದಾ ಜಮಾದಾರ ಉದ್ಘಾಟಿಸಿದರು.ಪ್ರೊ.ಬಸವರಾಜ ಜಾಲವಾದಿ, ಶಿವಲಿಂಗ ಹಚಡದ,ಮೋಹನ ಜಾಧವ, ಸುಜಾತಾ ಯಡ್ರಾಮಿ ಇದ್ದರು.
Published on

ತಾಳಿಕೋಟೆ: ಅಂಬೇಡ್ಕರ್​ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶ ಎಲ್ಲರೂ ಅಳವಡಿಸಿಕೊಳ್ಳವಬೇಕು ಎಂದು ಕೂಡಗಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಪ್ರೊ.ಬಸವರಾಜ ಜಾಲವಾದಿ ಹೇಳಿದರು.

ತಾಲೂಕು ಆಡಳಿತದಿಮದ ಸೋಮವಾರ ಆಚರಿಸಿದ ಅಂಬೇಡ್ಕರ್​ ಜಯಂತಿಯಲ್ಲಿ ಮಾತನಾಡಿದ ಅವರು ಸಮಾಜದ ಎಲ್ಲ ವರ್ಗದ ಜನರೂ ಸಮಾನ ಹಕ್ಕು ಮತ್ತು ಅವಕಾಶವನ್ನು ಹೊಂದಬೇಕು ಹಾಗೂ ಅನುಭವಿಸಬೇಕು ಎಂಬ ವಿಚಾರಧಾರೆಯನ್ನು ಹೊಂದಿದ್ದ ಅವರು ಅದನ್ನು ಸಂವಿದಾನದಲ್ಲಿ ಅಳವಡಿಸುವ ಮೂಲಕ ಎಲ್ಲ ವರ್ಗದವರಿಗೂ ಸಮಾನ ಅವಕಾಶ ನೀಡಿದ್ದಾರೆ ಎಂದರು.

ತಹಸೀಲ್ದಾರ್​ಡಾ.ವಿನಯಾ ಹೂಗಾರ, ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಅಧೀಕ ಶಿವಲಿಂಗ ಹಚಡದ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸುಜಾತಾ ಯಡ್ರಾಮಿ, ಪಿಎಸ್​ಐ ಆರ್​.ಎಸ್​.ಭಂಗಿ, ಪುರಸಭೆ ಅಧ್ಯೆ ಜುಬೇದಾ ಜಮಾದಾರ, ಸಮಾಜದ ಮುಖಂಡರಾದ ಎಸ್​.ಬಿ.ಕಟ್ಟಿಮನಿ, ಮುತ್ತಪ್ಪಣ್ಣ ಚಮಲಾಪುರ, ಬಸವರಾಜ ಕಟ್ಟಿಮನಿ, ಶಾಂತಪ್ಪ ಚಲವಾದಿ, ಪರಶುರಾಮ ಕಟ್ಟಿಮನಿ, ದೇವೇಂದ್ರ ಹಾದಿಮನಿ, ಶಿವಶಂಕರ ಕಟ್ಟಿಮನಿ, ನಾಗೇಶ ಕಟ್ಟಿಮನಿ, ಮಹೇಶ ಚಲವಾದಿ, ಬಸವರಾಜ ತಳವಾರ, ಗೋಪಾಲ ಕಟ್ಟಿಮನಿ, ಮಹಾಂತೇಶ ಕಟ್ಟಿಮನಿ, ಶೇಖರ ರಕ್ಕಸಗಿ, ಕಾರ್ತಿಕ ಕಟ್ಟಿಮನಿ, ಬಸವರಾಜ ತಾಳಿಕೋಟಿ, ಬಸವರಾಜ ಬೀಸನಾಳ, ಸಿದ್ದಪ್ಪ ಬಸರಿಕಟ್ಟಿ, ಅಶೋಕ ಪಡೇಕನೂರ, ಸಿದ್ದಪ್ಪ ಕೊಣ್ಣೂರ, ನಾಗೇಶ ಚಲವಾದಿ, ಕಾಶಿನಾಥ ಕಾರಗನೂರ, ಕಾಶಿನಾಥ ಕಟ್ಟಿಮನಿ, ಎಸ್​.ಎನ್​.ಮಲ್ಲಾಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net