ವಿಶ್ವ ಗುಬ್ಬಚ್ಚಿ ದಿನಾಚರಣೆೆ

https://cdn.vvimgs.com/wp-content/uploads/2025/03/World-Sparrow-Day.webp
ತಾಳಿಕೋಟೆ ಪಟ್ಟಣದ ಎಸ್​.ಕೆ.ಶಿಣ ಮಹಾ ವಿದ್ಯಾಲಯದಲ್ಲಿ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು.
Published on

ತಾಳಿಕೋಟೆ: ಪಟ್ಟಣದ ವೀರಶೈವ ವಿದ್ಯಾವರ್ದಕ ಸಂದ ಎಸ್​.ಕೆ.ಶಿಣ ಮಹಾವಿದ್ಯಾಲಯದಲ್ಲಿ ಗುರುವಾರ ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಯಿತು.

ಪ್ರಾಚಾರ್ಯ ಡಾ.ಆರ್​.ಎಂ. ಬಂಟನೂರ ಮಾತನಾಡಿ, ಮನೆಯಂಗಳದಲ್ಲಿನ ಗುಬ್ಬಚ್ಚಿಗಳು ಹಾಗೂ ಇನ್ನಿತರ ಪಗಳ ಬಗೆಗೆ ಜನ ಜಾಗೃತಿ ಉಂಟುಮಾಡಿ ಪ ಸಂಕುಲ ಸಂರಸುವ ಉದ್ದೇಶದಿಂದ ಮಾರ್ಚ್​ 20ರಂದು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ ಎಂದರು.

ಹಿಂದೆ ಹಂಚಿನ, ಹುಲ್ಲಿನ ಮನೆಗಳು ಹೆಚ್ಚಾಗಿರುತ್ತಿದ್ದವು. ಇದರಿಂದ ಗುಬ್ಬಚ್ಚಿಗಳಿಗೆ ಅನುಕೂಲವಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಇಂದು ಆರ್​ಸಿಸಿ ಮನೆಗಳು ಕಟ್ಟಿಕೊಳ್ಳುತತ್​ಇರುವುದರಿಮದ ಗುಬ್ಬಚ್ಚಿಗಳಿಗೆ ವಾಸಮಾಡಲು ಸ್ಥಳವಕಾಶವಿಲ್ಲದಂತಾಗಿದೆ. ಬಿಸಿಲು, ಮಳೆ, ಗಾಳಿಗೆ ತತ್ತರಿಸಿ, ಅಳಿವಿನಂಚಿಗೆ ಸಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net