

ತಾಳಿಕೋಟೆ: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂದ ಎಸ್.ಕೆ. ಮಹಾವಿದ್ಯಾಲಯದಲ್ಲಿ ಮಂಗಳವಾರ ವಿಶ್ವ ಯರೋಗ ನಿಮೂರ್ಲನೆ ದಿನ ಆಚರಿಸಲಾಯಿತು.
ಡಾ.ಟಿ.ಎಚ್.ಆಂಜನಪ್ಪ ಯ ರೋಗದ ಲಣಗಳು ಮತ್ತು ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಡಾ. ದಯಾನಂದ ಮೂಗಡ್ಲಿಮಠ ಮಾತನಾಡಿ, ಕ್ಷಯರೋಗವು ಅಪೌಷ್ಠಿಕ ಆಹಾರ ಸೇವನೆಯಿಂದ ಹುಟ್ಟಿಕೊಳ್ಳುತ್ತದ. ಮನುಷ್ಯನಲ್ಲಿ ಣತೆ ಹೆಚ್ಚುತ್ತಾ ಸಾಗುತ್ತದೆ. ದುಶ್ಚಟದಿಂದ ದೂರವಿರಬೆಕು ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.
ಡಾ.ಅಜೇಯ ಅಬ್ಬಾರ ಸ್ವಾಗತಿಸಿದರು. ಈರಮ್ಮ ಲಕ್ಕಪ್ಪಗೋಳ ವಂದಿಸಿದರು. ಡಾ. ಸುಜಾತಾ ಚಲವಾದಿ ನಿರೂಪಿಸಿದರು.