ಪಗಳಿಗೆ ನೀರು ಕುಡಿಸಿ ಮನುಶತ್ವ ತೋರಿ

Show humanity by giving water to the birds.
ದೇವರ ಹಿಪ್ಪರಗಿಯ ಆವುಗೇಶ್ವರ ತಪೋದಾಮದ ಪರದೇಶಿ ಮಠದಲ್ಲಿ ಪಗಳಿಗಾಗಿ ನೀರಿನ ವ್ಯವಸ್ಥೆ ಮಾಡುತ್ತಿರುವ ಶ್ರೀ ಶಿವಯೋಗಿ ಸ್ವಾಮೀಜಿ.
Published on

ತಾಳಿಕೋಟೆ: ಪುರಾತನ ಕಾಲದಲ್ಲಿ ಪಗಳಿಗಾಗಿ ಹಾಗೂ ಪಶುಗಳಿಗಾಗಿ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ತೋರುತ್ತಿದ್ದರು. ಇಂದು ಮನುಷತ್ವ ಮರೆತಿದ್ದರಿಂದ ಪಶು ಪಗಳ ಸಂತತಿ ಣಿಸುತ್ತಿದೆ ಎಂದು ದೇವರ ಹಿಪ್ಪರಗಿಯ ಆವುಗೇಶ್ವರ ತಪೋದಾಮದ ಪರದೇಶಿ ಮಠದ ಶ್ರೀ ಶಿವಯೋಗಿ ಸ್ವಾಮೀಜಿ ತಿಳಿಸಿದ್ದಾರೆ.

ಕಡು ಬೇಸಿಗೆ ಪ್ರಾರಂಭವಾಗಿದ್ದರಿಂದ ಪಶು ಪಗಳಿಗೆ ನೀರಿನ ದಾಹ ತಣಿಸಲು ಎಲ್ಲರೂ ಮಾನವೀಯತೆ ತೋರುವದರೊಂದಿಗೆ ಅವುಗಳ ಜೀವ ಉಳಿಸುವ ಕಾರ್ಯ ಮಾಡಬೇಕಾಗಿದೆ ಯುಗಾಧಿ ಹಬ್ಬವೆಂದು ಹೊಸತನವನ್ನು ಕಾಣುವ ನಾವೇಲ್ಲರೂ ನಮ್ಮ ನಮ್ಮ ಮನೆಯ ಮುಂದೆ ಅರವಟ್ಟಿಗೆೆಗಳನ್ನು ಕಟ್ಟಿ ಪಗಳಿಗೆ ನೀರು ಕುಡಿಸಿ ಮನುಷ್ಯತ್ವ ತೋರುವ ಕಾರ್ಯ ಮಾಡಬೇಕು ಎಂದು ಸಲಹೆ ನಿಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net