ತಾಲೂಕಿಗೆ ಪ್ರಥಮ ಸ್ಥಾನ

First place for Taluk
ದಾನೇಶ್ವರಿ ಕೊಪ್ಪಾ
Published on

ಇಂಡಿ: ತಾಲೂಕಿನ ಬಂಥನಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ದಾನೇಶ್ವರಿ ಅರವಿಂದ ಕೊಪ್ಪಾ ನ್ಯಾಷನಲ್​ ಮೀನ್ಸ್​ ಕಮ್​ ಮೆರಿಟ್​ ವಿದ್ಯಾರ್ಥಿವೇತನ ಯೋಜನೆ (ಎನ್​ಎಂಎಂಎಸ್​)

ಪರೀೆಯಲ್ಲಿ 99 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ವಿಜಯಪುರ ಜಿಲ್ಲೆಗೆ 9ನೇ ಸ್ಥಾನ ಪಡೆದಿದ್ದಾಳೆ.

ವಿದ್ಯಾರ್ಥಿನಿಯ ಸಾಧನೆಗೆ ಮುಖ್ಯ ಶಿಕ ಎಸ್​.ಡಿ.ಶರ್ಮಾ, ಎಸ್​ಡಿಎಂಸಿ ಅಧ್ಯ, ಸದಸ್ಯರು, ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net