ನಾಳೆ ಬೆಳಗಾವಿಯಲ್ಲಿ ಬೆಳಗ್ಗೆ 9ರಿಂದ ಕರೆಂಟ್ ಇರಲ್ಲ

6797.jpg
Published on

ಬೆಳಗಾವಿ: ತುರ್ತು ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆ ನ.17ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ನೆಹರು ನಗರದ ಉಪಕೇಂದ್ರದ ಸರಬರಾಜು ಆಗುವ ಇಂಡಾಲ ಕೈಗಾರಿಕೆ ಪ್ರದೇಶ, ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ್‌ಇಪ್ರದೇಶ, ಶಾಹು ನಗರ, ವಿನಾಯಕ ನಗರ, ಜ್ಯೋತಿನಗರ, ಎಪಿಎಂಸಿ, ಉಷಾ ಕಾಲೋನಿ, ಸಿದ್ದೇಶ್ವರ ನಗರ, ಬಾಕ್ಸೈಟ್ ರಸ್ತೆ, ಜಿಲ್ಲಾ ಆಸ್ಪತ್ರೆ ಪ್ರದೇಶ, ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಕಾಕತಿವೇಸ್, ಶಿವಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾನಗರ, ಕೆಎಲ್‌ಇ ಕಾಂಪ್ಲೇಕ್ಸ್, ಸುಭಾಷ ನಗರ, ಮಹಾನಗರ ಪಾಲಿಕೆ, ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರದೇಶ, ಸದಾಶಿವನಗರ, ಅಂಬೇಡ್ಕರ ನಗರ, ವಿಶ್ವೇಶ್ವರಯ್ಯ ನಗರ, ಕ್ಲಬ್ ರಸ್ತೆ, ಪಿ.ಟಿ. ಕಾಲನಿ, ಮುರಳಿಧರ ಕಾಲನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರದೇಶ ಸೇರಿ ಸುತ್ತಮುತ್ತಲಿನ ಎಲ್ಲ ಪ್ರದೇಶಗಳು.

ಶ್ರೀನಗರ ಉಪಕೇಂದ್ರದಿಂದ ಸರಾಬರಾಜು ಆಂಜನೇಯ ನಗರದ ಚನ್ನಮ್ಮಾ ಸೋಸೈಟಿ, ಶ್ರೀನಗರ ಏರಿಯಾ, ಮಹಾಂತೇಶ ನಗರ, ರುಕ್ಮಿಣಿ ನಗರ, ಆಶ್ರಮ ಕಾಲನಿ, ಶಿವತೀರ್ಥ ಕಾಲೋನಿ, ಬೃಂದಾವನ, ರಾಮತೀರ್ಥ, ಕಣಬರ್ಗಿ ರಸ್ತೆ, ಕೆಎಂಎಫ್ ಢೈರಿ, ಧರ್ಮನಾಥ ಭವನ, ಅಶೋಕ ನಗರ, ಕಾನ್ಸರ್ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ, ಶಿವಾಜಿ ನಗರ, ,ತ್ರಿವೇಣಿ ಹೋಟೆಲ್, ಕುಮಾರ ಸ್ವಾಮಿ ಬಡಾವಣೆ, ಹನುಮಾನ ನಗರ, ಸಹ್ಯಾದ್ರಿನಗರ, ಟಿಳಕವಾಡಿ, ಹಿಂದವಾಡಿ, ಜಕ್ಕೇರಿ ಹೊಂಡಾ, ಸ್ವಾಮಿ ವಿವೇಕಾನಂದ, ಪಾಟೀಲ ಗಲ್ಲಿ, ದಂಡು ಮಂಡಳಿ ಪ್ರದೇಶ, ಮಾರುತಿಗಲ್ಲಿ, ಕಪಿಲೇಶ್ವರ ದೇವಸ್ಥಾನ ಪ್ರದೇಶ ಸೇರಿ ವಿವಿಧ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ನಗರ ವಿಭಾಗದ ಅಭಿಯಂತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net