ಬಾವಿಯಲ್ಲಿ ಬಿದ್ದು ಗೃಹಿಣಿ ಮರಣ

REETA
Published on

ಅಂಕೋಲಾ: ತೋಟದಲ್ಲಿ ಅಡಕೆ ಆರಿಸಲು ಹೋಗಿದ್ದ ವೇಳೆ ಗೃಹಿಣಿ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಸುಂಕಸಾಳ ಗ್ರಾಪಂ ವ್ಯಾಪ್ತಿಯ ಮೂಲೆಮನೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ರೀಟಾ ಇಸೇಂತಿ ಫರ್ನಾಂಡಿಸ್ (51) ಮೃತಪಟ್ಟ ಮಹಿಳೆ. ಘಟನೆ ಕುರಿತು ಪತಿ ಇಸೇಂತಿ ಸಾಲಾದಾರ್ ಫರ್ನಾಂಡಿಸ್ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net