ಸಂಪಖಂಡದಲ್ಲಿ ಮನೆ ಗೋಡೆ ಕುಸಿತ

31sdp3 gode damage
Published on

ಸಿದ್ದಾಪುರ: ನಿರಂತರ ಮಳೆ- ಗಾಳಿಗೆ ತಾಲೂಕಿನ ವಾಜಗೋಡ ಗ್ರಾಪಂ ವ್ಯಾಪ್ತಿಯ ಅಳವಳ್ಳಿ ಗ್ರಾಮದ ಸಂಪಖಂಡದ ರಾಮ ದ್ಯಾವ ನಾಯ್ಕ ಹಾಗೂ ನಾಗೇಶ ಬೀರಾ ನಾಯ್ಕ ಅವರ ವಾಸ್ತವ್ಯದ ಮನೆಯ ಗೋಡೆ ಕುಸಿದು ನೀರು ನಿಂತಿದೆ.


ಕುಡಗುಮದ ಗ್ರಾಮದ ಮುಂಡಿಗೆತಗ್ಗಿನ ಕನ್ನೆ ದ್ಯಾವಾ ನಾಯ್ಕ, ದೇವಿ ಕನ್ನ ನಾಯ್ಕ ಹಾಗೂ ನಾಗಿ ನಾಗ ನಾಯ್ಕ ಎಂಬುವವರ ಅಡಕೆ ತೋಟದ ಮೇಲೆ ಕಾಡುಜಾತಿಯ ಮರಬಿದ್ದು 50ಕ್ಕೂ ಹೆಚ್ಚು ಅಡಕೆ ಮರಗಳಿಗೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net