ಮನೆ ಮನೆಗೆ ಪೊಲೀಸ್​ ಅಭಿಯಾನ

21RAM3
Published on

ರಾಮದುರ್ಗ: ಪೊಲೀಸ್​ ವ್ಯವಸ್ಥೆ ಕುರಿತು ಜನರಲ್ಲಿ ಭಯ ದೂರಮಾಡಿ ಮನೆ ಬಾಗಿಲಿಗೆ ಪೊಲೀಸರು ಭೇಟಿ ನೀಡಿ ಸ್ಪಂದಿಸುವ ಸದುದ್ದೇಶದಿಂದ ಜಾರಿಗೊಳಿಸುತ್ತಿರುವ ಮನೆ ಮೆನಗೆ ಪೊಲೀಸ್​ ಅಭಿಯಾನಕ್ಕೆ ಪಟ್ಟಣದಲ್ಲಿ ಪಿಎಸ್​ಐ ಸವಿತಾ ಮುನ್ಯಾಳ ಸೋಮವಾರ ಚಾಲನೆ ನೀಡಿದರು. ಪಟ್ಟಣ ಹಾಗೂ ತುರನೂರ, ಸಂಗಮೇಶ್ವರ ನಗರ ಸೇರಿ ವಿವಿಧ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಹಾಗೂ ಕುಟುಂಬದ ಮಾಹಿತಿ ಸಂಗ್ರಹಿಸಿದರು.ಸಿದ್ದಪ್ಪ ವರಟೆಪ್ಪನವರ, ಹನುಮಂತ ವಾಸನ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net