2 ತಿಂಗಳಲ್ಲಿ ಕಾರ್ಮಿಕರಿಗೆ ಮನೆ ಹಕ್ಕು ಪತ್ರ ವಿತರಣೆ

FotoJet 1111
Published on

ಸಂಸದ ಮಲ್ಲೇಶ್​ ಬಾಬು ಭರವಸೆ

ಕೆಜಿಎಫ್​: ಬಿಜಿಎಂಎಲ್​, ಎಸ್​ಟಿಬಿಪಿ ಯೋಜನೆಯಡಿ ನಿವೃತ್ತ ಕಾರ್ಮಿಕರಿಗೆ ಮನೆ ಹಕ್ಕು ಪತ್ರ ವಿತರಣೆ ಮಾಡುವ ಬಗ್ಗೆ ಕೇಂದ್ರ ಗಣಿ ಸಚಿವ ಕಿಶನ್​ರೆಡ್ಡಿ ಹಾಗೂ ಕೇಂದ್ರ ಸಚಿವ ಕುಮಾರ್​ಸ್ವಾಮಿ ಜತೆ ಚರ್ಚೆ ನಡೆಸಿದ್ದು, 2 ತಿಂಗಳಲ್ಲಿ ಸಚಿವುರ ಕಾರ್ಮಿಕರಿಗೆ ಹಕ್ಕು ಪತ್ರ ವಿತರಿಸಲಿದ್ದಾೆರ ಎಂದು ಸಂಸದ ಎಂ.ಮಲ್ಲೇಶ್​ ಬಾಬು ಹೇಳಿದುರ.

ಬಿಜಿಎಂಲ್​ ಸ್ವರ್ಣಭವನಕ್ಕೆ ಸಂಸದ ಮಲ್ಲೇಶ್​ಬಾಬು ಆಗಮಿಸಿದಾಗ ನಿವೃತ್ತ ಬಿಜಿಎಂಎಲ್​ ಕಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಮಾತನಾಡಿದುರ.

2001ರಲ್ಲಿ ಬಿಜಿಎಂಎಲ್​ ಕಾರ್ಖಾನೆ ಮುಚ್ಚಿದ್ದು, ಅದರ ಮುಂದುವೆರದ ಭಾಗವಾಗಿ ಕೇಂದ್ರ ಸಚಿವೊಂರದಿಗೆ ಮಾತುಕತೆ ನಡೆಸಿ ಒಂದು ಹಂತಕ್ಕೆ ತೆಗೆದುಕೊಂಡು ಬಂದಿದ್ದೇನೆ. ಎಸ್​ಟಿಬಿಪಿ ಯೋಜನೆಯಡಿ ನಿವೃತ್ತಿಗೊಂಡಿುರವ ಕಾರ್ಮಿಕರಿಗೆ ಬಿಜಿಎಂಎಲ್​ ಕಂಪನಿ ಒಡಂಬಡಿಕೆಯಂತೆ 10/12 ಅಡಿಗಳ ಜಾಗದ ದೃಡೀಕರಣ ಪ್ರಮಾಣ ಪತ್ರ ನೀಡಲಾಗುವುದು. ಉಳಿದ ಕಾರ್ಮಿಕರ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಹಾಗೂ ಬಿಜಿಎಂಎಲ್​ ಕಾರ್ಮಿಕುರ ನ್ಯಾಯಾಲಯದಲ್ಲಿ ಬಾಕಿ ಹಣ ನೀಡುವಂತೆ ಪ್ರಕರಣ ದಾಖಲು ಮಾಡಿುರವುದರಿಂದ ಪ್ರಕರಣ ಇತ್ಯರ್ಥವಾಗುವವೆರಗೂ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದುರ.

ಬಿಜಿಎಂಎಲ್​ ಕಾರ್ಮಿಕ ಮುಖಂಡುರ ಮಾತನಾಡಿ, 6 ತಿಂಗಳ ಹಿಂದೆ ಉರಿಗಾಂ ಪಿಡ್ಲ್ಯುಡಿ ಅತಿಥಿ ಗೃಹದಲ್ಲಿ ಸುದ್ದಿಗಾೊರಂರದಿಗೆ ಮಾತನಾಡಿದಾಗ 2 ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗುವುದು ಎಂದು ಆಶ್ವಾಸನೆ ನೀಡಿದ್ದಿರಿ. ಆದೆರ ಇುರವೆರಗೂ ಯಾವುದೇ ಪ್ರಗತಿ ಕಂಡಿಲ್ಲ. ಇಲ್ಲಿನ ಬಿಜಿಎಂಎಲ್​ ಅಧಿಕಾರಿಗಳು ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದ್ದಾೆರ. 2,700 ಕಾರ್ಮಿಕರಲ್ಲಿ 1000ಕ್ಕೂ ಹೆಚ್ಚು ಕಾರ್ಮಿಕುರ ಈಗಾಗಲೇ ಮೃತಪಟ್ಟಿದ್ದಾೆರ. ಉಳಿದಿುರವ ಕಾರ್ಮಿಕರಿಗಾದುರ ಸರ್ಕಾರದಿಂದ ಬರಬೇಕಾಗಿುರವ ಬಾಕಿ ಹಣ ನೀಡುವ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net