ಮನೆ ಕೀಲಿ ಮುರಿದು ಆಭರಣ ಕಳವು

crime
Published on

ಹುಬ್ಬಳ್ಳಿ: ನವನಗರದ ಎಂ.ಐ.ಜೆ. ಕಾಲನಿಯಲ್ಲಿ ಮನೆ ಕೀಲಿ ಮುರಿದು 35 ಗ್ರಾಂ ತೂಕದ ಆಭರಣ ಕಳವಾದ ಘಟನೆ ಸೆ. 14 ರಂದು ರಾತ್ರಿ ನಡೆದಿದೆ.
ಮನೆ ಕೀಲಿ ಹಾಕಿಕೊಂಡು ಹೈದರಾಬಾದ್‌ಗೆ ಹೋಗಿದ್ದ ವೇಳೆ ಸಾಯಿದೀಪ್ತಿ ಪಿ. ಎಂಬುವರ ಮನೆಯಲ್ಲಿ ಕಳವಾಗಿದೆ. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net