

ಮುಧೋಳ:ತಾಲೂಕಿನಲ್ಲಿ ತಾಯಿ&ಮಕ್ಕಳ ಆರೋಗ್ಯ ಸೇವೆ ಸುಧಾರಿಸಲು ನೂತನ ಆಸ್ಪತ್ರೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪೂರ ಹೇಳಿದರು.ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 50 ಹಾಸಿಗೆಗಳ ನೂತನ ತಾಯಿ&ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ಈ ಆಸ್ಪತ್ರೆಯು ಆಧುನಿಕ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ನಗರಸಭೆ ಅಧ್ಯೆ ಸುನಂದಾ ತೇಲಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯ ಅಶೋಕ ಕಿವಡಿ, ಮುಧೋಳ ನಗರ ಕಾಂಗ್ರೆಸ್ ಟಕದ ಅಧ್ಯ ರಾು ಮೊಕಾಶಿ, ಉದಯ ಸಾರವಾಡ, ಪಡತಾರೆ, ಮುಧೋಳ ಎಪಿಎಂಸಿ ಅಧ್ಯ ಸಂಗಪ್ಪ ಇಮ್ಮನ್ನವರ, ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ಟಕದ ಅಧ್ಯ ಪರಮಾನಂದ ಕುಟರಟ್ಟಿ, ಡಿಎಚ್ಒ ಡಾ.ಮಂಜುನಾಥ, ಟಿಎಚ್ಒ ಡಾ. ವೆಂಕಟೇಶ ಮಲಘಾಣ, ಸಿಎಂಒ ಡಾ.ಬಸವರಾಜ ಪಾಟೀಲ, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವರ್ಗಗಳ ಟಕದ ಅಧ್ಯ ಮುದುಕಣ್ಣ ಅಂಬಿಗೇರ, ರವಿ ಹೊಸಗೌಡರ ಇದ್ದರು.
ಮುಧೋಳ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 50 ಹಾಸಿಗೆಗಳ ತಾಯಿ&ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸಚಿವ ಆರ್. ಬಿ. ತಿಮ್ಮಾಪೂರ ಭೂಮಿಪೂಜೆ ನೆರವೇರಿಸಿದರು. ನಗರಸಭೆ ಅಧ್ಯೆ ಸುನಂದಾ ತೇಲಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯ ಅಶೋಕ ಕಿವಡಿ ಇತರರಿದ್ದರು.