ಹೊಸಪೇಟೆ: ಕನ್ನಡ ವಿವಿಯ ಸಿಂಡಿಕೇಟ್‌ನ ಮಾಜಿ ಸದಸ್ಯ ಹಾಗೂ ಸಾಹಿತಿ ನಾಡೋಜ ಡಿಸೋಜ ಅವರ ನಿಧನಕ್ಕೆ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಪುಷ್ಪ ನಮನ ಸಲ್ಲಿಸಿದರು. ಉಪುಲಸಚಿವ ಎ.ವೆಂಕಟೇಶ್ ಇತರರಿದ್ದರು.