ಹೊಸಪೇಟೆ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವಿದ್ಯಾನಿಧಿ ಪ್ರಕಾಶನ ಗದಗ ಮತ್ತು ತಾರ ಪ್ರಕಾಶನ ಮೈಸೂರು ಸಹಯೋಗದಲ್ಲಿ ಡಾ.ಹ್ಯಾರಡದ ರೇಣುಕ ಅವರ ಕೃತಿಗಳ ಬಿಡುಗಡೆ ಸಮಾರಂಭ ಸೆ.21ರಂದು ಮಧ್ಯಾಹ 12ಗಂಟೆಗೆ ಕಮಲಾಪುರದ ಯಾತ್ರಿ ನಿವಾಸ ಆಯೋಜಿಸಲಾಗಿದೆ. ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.