ಜಿಲ್ಲಾದ್ಯಾಂತ ಸಂಭ್ರಮದ ಹನುಮ ಜಯಂತಿ

12 MANJU 04
Published on

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು. ಹನುಮ ದೇಗುಲಗಳಲ್ಲಿ ವಿಶೆಷ ಪೂಜೆಗಳು ನಡೆದವು.

ಹಂಪಿಯ ಯಂತ್ರೋಧಾರಕ ಆಂಜನೇಯ, ಇಲ್ಲಿನ ವಡಕರಾಯ ದೇಗುಲ,ಪಂಚಮುಖಿ ಆಂಜನೆ ದೇಗುಲ, ಭಟ್ರಳ್ಳಿ ಆಂಜನೇಯ ದೇಗುಲ, ಕಮಲಾಪುರದ ಗಾರೆಬಾವಿ ಆಂಜನೇಯ, ಕೋಟೆ ಆಂಜನೇಯ, ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಮತ್ತು ಆಂಜನೇಯಸ್ವಾಮಿಯ ದೇಗುಲ ಸೇರಿದಂತೆ ವಿವಿಧೆಡೆಗಳಲ್ಲಿ ಅದ್ದೂರಿಯಾಗಿ ಆಚರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net