ವಿದ್ಯುತ್ ವ್ಯತ್ಯಯ ನಾಳೆ

Published on

ಹೊಸಪೇಟೆ: ಗ್ರಾಮೀಣ ಶಾಖಾ ವ್ಯಾಪ್ತಿಗೆ ಬರುವ ಧರ್ಮಸಾಗರ ಮತ್ತು ಗಾದಿಗನೂರು ಗ್ರಾಮದಲ್ಲಿ ಅ.04 ರ ಬೆ.11ರಿಂದ ಸಂಜೆ 5ರ ವರೆಗೆ ಐಪಿಸೆಟ್‌ನ ಹೊಸ ಲಿಂಕ್‌ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿAದ ಪಿಕೆಹಳ್ಳಿ, ಬೈಲುವದ್ದಿಗೇರಿ, ಧರ್ಮಸಾಗರ, ಗಾದಿಗನೂರು ಮತ್ತು ಭುವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net