ವೈ.ಎನ್.ಬಸವರಾಜಗೆ ಪಿಎಚ್ಡಿ

07 MANJU 04
Published on

ಹೊಸಪೇಟೆ: ನಗರದ ನಿವಾಸಿ ವೈ.ಎನ್.ಬಸವರಾಜಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಿಂದ ಪಿಎಚ್‌ಡಿ ಪ್ರದಾನ ಮಾಡಲಾಗಿದೆ.

ವಾಣಿಜ್ಯ ಶಾಸ್ತç ಅಧ್ಯಯನ ವಿಭಾಗದ ವ್ಯವಹಾರ ಅಧ್ಯಯನ ನಿಕಾಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ವೀಣಾ ಮಾರ್ಗದರ್ಶನದಲ್ಲಿ ‘ಕ್ವಾಲಿಟಿ ಆಫ್ ಪೈನಾನ್ಷಿಯಲ್ ರಿಪೋರ್ಟಿಂಗ್ ಬಿಫೋರ್ ಅಂಡ್ ಆಪ್ಟರ್ ಅಡಾಪಪ್ಷನ್ ಅಫ್ ಇನ್ಡ್ ಎಎಸ್-ಎ ಸ್ಟಡಿ ಅನ್ ಸೆಲೆಕ್ಟ ಐರನ್ ಅಂಡ್ ಸ್ಟೀಲ್ ಕಂಪನೀಸ್ ಅಫ್ ಇಂಡಿಯಾ’ ಎಂಬ ಮಹಾಪ್ರಬಂಧವನ್ನು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net