ಹೊಸಪೇಟೆ: ತಾಲೂಕಿನ ಕಮಲಾಪುರದ ಶ್ರೀ ನಗರೇಶ್ವರ ದೇಗುಲದ ರಥೋತ್ಸವ ಬುಧವಾರ ಸಂಜೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿಯಿತು.
ದೇಗುಲದಲ್ಲಿ ಅರ್ಯವಶ್ಯ ಸಮಾಜದಿಂದ ಬೆಳಗ್ಗೆಯಿಂದ ಹಲವು ಅಭಿಷೇಕ, ವಿಶೇಷ ಪೂಜಾಕೈಕರ್ಯಗಳು ನಡೆದವು. ಮಡಿತೇರಿನ ಪೂಜಾ ಕಾರ್ಯ ನಡೆಯಿತು. ಸಂಜೆ ಆಗುತ್ತಿದ್ದಂತೆ ಭಕ್ತರ ರಥವನ್ನು ಎಳೆದರು.