ಕೃಷ್ಣ ಜನ್ಮಾಷ್ಟಮಿ ಸಂಭ್ರಮ

16 MANJU 09
filter: 0; fileterIntensity: 0.0; filterMask: 0; captureOrientation: 270; algolist: 0; multi-frame: 1; brp_mask:8; brp_del_th:0.0017,0.0000; brp_del_sen:0.1300,0.1300; motionR: 0; delta:1; module: portrait;hw-remosaic: false;touch: (0.4757939, 0.37190485);sceneMode: 7864320;cct_value: 0;AI_Scene: (0, 0);aec_lux: 176.15707;aec_lux_index: 0;albedo: ;confidence: ;motionLevel: 0;weatherinfo: null;temperature: 36;
Published on

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶನಿವಾರ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿAದ ಆಚರಿಸಲಾಯಿತು.

ಇಲ್ಲಿನ ಪಟೇಲನಗರದ ವೇಣುಗೋಪಾಲ ದೇಗುಲದಲ್ಲಿ ಬೆಳಿಗ್ಗೆ ಅರ್ಚಕರು ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಭಕ್ತರು ಸರತಿಸಾಲಿನಲ್ಲಿ ಬಂದು ದರ್ಶನ ಪಡೆದರು. ಕೆಲ ಮಕ್ಕಳು ಕೃಷ್ಣ ಹಾಗೂ ರಾಧೆಯಾಗಿ ಗಮನ ಸೆಳೆದರು. ಬೆಳಿಗ್ಗೆಯಿಂದ ಸಂಜೆಯ ವರೆಗೆ ದೇಗುಲದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಪುಟ್ಟ ಕಂದಮ್ಮಗಳು ಶ್ರೀಕೃಷ್ಣ ಮತ್ತು ರಾಧೆಯ ವೇಷಧಾರಣೆ ಮಾಡಿ ರಾರಾಜಿಸಿದ ದೃಶ್ಯ ಕಣ್ತುಂಬುವAತಿತ್ತು. ಮೋರೆ ಹಿಡಿದ ಕೃಷ್ಣ, ಹೂವಿನ ಅಲಂಕಾರದಲ್ಲಿ ಮುದ್ದಾದ ರಾಧೆ ಇವರ ಭಾವಚಿತ್ರಗಳನ್ನು ನೋಡಿದ ಭಕ್ತರು ಹರ್ಷದಿಂದ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net