ಹೊಸಪೇಟೆ: ಐತಿಹಾಸಿಕ ಕ್ಷೇತ್ರ ಹಂಪಿ ದೇಗುಲಗಳಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೇಟಿ ನೀಡಿ ದರ್ಶನ ಪಡೆದರು.
ಮೊದಲಿಗೆ ಯಂತ್ರೋಧಾರಕ ಆಂಜನೇಯ ಸ್ವಾಮಿ ದೇಗುಲ, ಕೊದಂಡರಾಮ ದೇಗುಲ ಹಾಗೂ ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ವಿದ್ಯಾರಣ್ಯ ಮಠದಲ್ಲಿ ವಿದ್ಯಾರಣ್ಯ ಭಾರತಿ ಸ್ವಾಮೀಜಿಯ ಆಶೀರ್ವಾದ ಪಡೆದರು. ಹಂಪಿಯ ಬಗ್ಗೆ ಸ್ಥಳೀಯ ಗಂಗಾಧರ ಮಾರ್ಗದರ್ಶನ ನೀಡಿದರು.ಪ್ರದೀಪ್ ಕುಮಾರ್, ವಿ.ವಿರೂಪಾಕ್ಷಿ ಸೇರಿದಂತೆ ಇತರರಿದ್ದರು.