ಹೊಸಪೇಟೆ: ತಾಲೂಕಿನ ಗಾದಿಗನೂರು ಶ್ರೀ ನಂಜುAಡೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ನಡೆಯಿತು..ಕರ್ನಾಟಕ ಗ್ರಾಮೀಣ ಬ್ಯಾಂಕ್ ಧರ್ಮಸಾಗರ ವ್ಯವಸ್ಥಾಪಕ ಅಮೃತ, ಗ್ರಾಪಂ ಅಧ್ಯಕ್ಷ ಚೌಡ್ಕಿ ಚಂದ್ರಪ್ಪ, ಪಿಡಿಒ ಮಲ್ಲಿಕಾರ್ಜುನ, ಗ್ರಂಥಾಲಯದ ಮೇಲ್ವಿಚಾರಕ ಕಲ್ಲಪ್ಪ ಇತರರಿದ್ದರು.