ಮದುವೆ ಆಮಂತ್ರಣದಲ್ಲಿ ಅಪ್ಪು ಪೋಟೋ

020522 Hosapete Marriage Invitation Appu photo
ಮದುವೆ ಆಮಂತ್ರಣದಲ್ಲಿ ಪುನೀತ್ ಫೋಟೋ.
Published on

ಹೊಸಪೇಟೆ: ಮದುವೆ ಆಮಂತ್ರಣದಲ್ಲಿ ನಟ ಪುನೀತ್ ರಾಜಕುಮಾರ್ ಫೋಟೋ ಹಾಕಿಸುವ ಮೂಲಕ ಅಭಿಮಾನ ಮೆರೆಯುವ ಮೂಲಕ ಇಲ್ಲೊಬ್ಬ ಗಮನ ಸೆಳೆದಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ದೇವರ ಫೋಟೋಗಳು ಹಾಕುವ ಜಾಗದಲ್ಲಿ ಪುನೀತ್ ರಾಜಕುಮಾರ್ ಫೋಟೋ ಹಾಕಿರುವುದು ಗಮನ ಸೆಳೆದಿದೆ. ಇಲ್ಲಿಯ ತಳವಾರ ಕೇರಿಯ ಮದುವೆಯೊಂದರ ಆಮಂತ್ರಣ ಪತ್ರಿಕೆಯಲ್ಲಿ ಮೊದಲು ಅಪ್ಪು ಫೋಟೊ, ನಂತರ ಸ್ವಾಮೀಜಿಗಳ ಚಿತ್ರ ಹಾಕಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net