ಜಿಲ್ಲಾ ಮಟ್ಟದ ದಸಾರ ಕ್ರೀಡಾಕೂಟ

Published on

ಹೊಸಪೇಟೆ: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.28ರಂದು ಆಯೋಜಿಲಾಗಿದೆ.

ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಟಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್‌ಬಾಲ್, ಟೇಬಲ್‌ಟನ್ನೀಸ್, ಬಾಲ್‌ಬ್ಯಾಡ್ಮಿಂಟನ್ ಟನ್ನಿಸ್, ನೆಟ್‌ಬಾಲ್ ಮತ್ತು ಈಜು ಮತ್ತು ಯೋಗವನ್ನು ಆಯೋಜಿಲಾಗಿದೆ. ಪಾದ ಹಸ್ತಹಾಸನ, ಆಕರ್ಣ ದನುರಾಸನ, ಊದ್ವ ಧನುರಾಸನ, ಆರ್ಥಮತ್ಸೇಂದ್ರಿಯ ಹಾಸನವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಟನ್ನಿಸ್, ನೆಟ್‌ಬಾಲ್ ಮತ್ತು ಈಜು ಕ್ರೀಡೆಗಳನ್ನು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟಕ್ಕೆ ಆಯ್ಕೆ ಮಾಡಲಾಗುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9731433373, 7026101408, 9986623577, 9483480101 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net