ನವ ಮಾಧ್ಯಮಗಳಿಂದ ಸೈಬರ್ ಕ್ರೈಮ್ ಹೆಚ್ಚು

news
ಹೊಸಪೇಟೆ ಶಂಕರ್ ಆನಂದ್ಸಿAಗ್ ಪದವಿ ಕಾಲೇಜುನ ಕಂಪ್ಯೂಟರ ಸೈನ್ ವಿಭಾಗದಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದರು.
Published on

ಹೊಸಪೇಟೆ: ಆಧುನಿಕ ಯುಗದಲ್ಲಿ ಸೈಬರ್ ಕ್ರೈಮ್ ಗಳು ಹೆಚ್ಚು ನವ ಮಾಧ್ಯಮಗಳಿಂದ ನಡೆಯುತ್ತಿದ್ದು, ಎಚ್ಚರಿಕೆಯಿಂದ ಇರಬೇಕು ಎಂದು ನವದೆಹಲಿಯ ಸಹಾಯಕ ಪ್ರಾಧ್ಯಾಪಕಿ ಡಾ.ಮಂಜುಳ ಶಾನ್‌ಬೋಗ ಹೇಳಿದರು.

ನಗರದ ಶಂಕರ್ ಆನಂದ್‌ಸಿAಗ್ ಪದವಿ ಕಾಲೇಜುನಲ್ಲಿ ಕಂಪ್ಯೂಟರ ಸೈನ್ ದಿಂದ ವಿಶೇಷ ಉಪನ್ಯಾಸದಲ್ಲಿ ಮಡತನಾಡಿದರು. ಆಧುನಿಕ ಯುಗದಲ್ಲಿ ಸೈಬರ್ ಗಳು ಕ್ರೈಮ್ ಗಳು ಹೆಚ್ಚು ನವ ಮಾಧ್ಯಮಗಳಿಂದ ನಡೆಯತ್ತಿದೆ. ಇವುಗಳನ್ನು ಬಳಸುವ ಜನರು, ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದ ಇರಬೇಕು ಎಂದರು. ಪ್ರಾಂಶುಪಾಲ ಪ್ರೊ.ಕೆ ಶಿವಪ್ಪ ಮಾತನಾಡಿ, ಕಂಪ್ಯೂಟರ್ ವಿಷಯದಿಂದ ಸೃಜನಾತ್ಮಕ ಕೌಶಲ ಪಡೆಯಬಹುದು. ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ್ ಅಗತ್ಯ ಇದೆ. ಗ್ರಾಮೀಣ ಭಾಗದಲ್ಲಿ ಜನರು ಸಹ ಇದನ್ನು ಬಳಸಿಕೊಂಡು ಜ್ಞಾನ ಪಡೆದುಕೊಳ್ಳುತ್ತಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಉಪನಾಸಕರಾದ ಕುಸುಮ ರಾಜಶೇಖರ್, ವೀರಬಸಂತ ಸ್ವಾಮಿ, ಜಯಶ್ರೀ, ವಿಜಯಲಕ್ಷ್ಮಿ, ಶ್ವೇತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net