ಹೊಸಪೇಟೆ: ಕೊರ್ಟೆವಾ ಅಗ್ರಿ ಸೈನ್ಸ್ ಸಂಸ್ಥೆಯಿAದ ನಗರದ ರಾಯಲ್ ಆರ್ಕಿಡ್ ಸೆಂಟ್ರಲ್ ಕಿರೀಟಿಯಲ್ಲಿ ರೈತರಿಗೆ ಒಂದು ದಿನದ ಮೆಣಸಿನಕಾಯಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕೃಷಿ ವಿಜ್ಞಾನಿಗಳಿಂದ ರೈತರಿಗೆ ಮೆಣಸಿನಕಾಯಿ ಬಿತ್ತನೆ, ನಿರ್ವಹಣೆ ತರಬೇತಿ ನೀಡಲಿದ್ದಾರೆ. ರೈತರು ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಚರ್ಚೆ ಮಾಡಲು ತಪ್ಪದೇ ಭಾಗವಹಿಸಬೇಕು ಎಂದು ಸಂಸ್ಥೆಯಿAದ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08394 290041, ಗಿರಿಮಲ್ಲಪ್ಪ ಪಡನಾಡ್ 9972578165 ಸಂಪರ್ಕಿಸಬಹುದು