ರಾಷ್ಟ್ರೀಯ ಡೆಂಗಿ ದಿನ ಸೋಮವಾರ

Published on

ಹೊಸಪೇಟೆ: ಜಿಲ್ಲಾ ಮಟ್ಟದ ಡೆಂಗಿ ದಿನಾಚರಣೆ ನಿಮಿತ್ತ ನಗರದ ಅಂಬೇಡ್ಕರ್ ವೃತ್ತದಲ್ಲಿ, ಮೆ 26 ರ ಬೆಳಿಗ್ಗೆ 9ಕ್ಕೆ ಮಾನವ ಸರಪಳಿ ರಚಿಸುವ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net