ರಸ್ತೆ ಮಧ್ಯೆ ಕರೊನಾ ಜಾಗೃತಿ ಚಿತ್ರ

HSD CARONA 09
Published on

ಹೊಸದುರ್ಗ: ಪಟ್ಟಣದ ಮುಖ್ಯರಸ್ತೆಯಲ್ಲಿ ಗುರುವಾರ ಪೊಲೀಸ್ ಇಲಾಖೆ ಹಾಗೂ ಕುಂಚ ಕಲಾವಿದರ ಸಂಘದಿಂದ ಕರೊನಾ ಕುರಿತು ಜಾಗೃತಿ ಮೂಡಿಸುವ ಬೃಹತ್ ಚಿತ್ರ ರಚಿಸಲಾಯಿತು.

ಪಿಎಸ್‌ಐ ಶಿವಕುಮಾರ್, ಕುಂಚ ಕಲಾವಿದರ ಸಂಘದ ಅಧ್ಯಕ್ಷ ನಾಗರಾಜು, ಗಿರೀಶ್, ಅಂಜನಪ್ಪ, ಪ್ರಸಾದ್, ಪುರಸಭೆ ಸದಸ್ಯರಾದ ಮಂಜುನಾಥ್, ಶ್ರೀನಿವಾಸ್, ಮಾಜಿ ಸದಸ್ಯ ಪ್ರವೀಣ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net