ಬನುಮಯ್ಯ ಉದ್ಯಾನವನ ನಿರ್ಮಾಣ

HSD kunchitiga mata 05 p1
Published on

ಹೊಸದುರ್ಗ: ಜಾಗತೀಕ ತಾಪಮಾನದ ಹೆಚ್ಚಳದ ಕಾರಣ ಪ್ರತಿಯೊಬ್ಬರು ಸಸಿ ನೆಡುವ ಸಂಕಲ್ಪ ಮಾಡಬೇಕೆಂದು ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

ಕುಂಚಿಟಿಗ ಮಠದ ಆವರಣದಲ್ಲಿ ಶುಕ್ರವಾರ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀಮಠದ ಆವರಣದಲ್ಲಿ ಕುಂಚಿಟಿಗ ಸಮಾಜದ ಕುಲತಿಲಕ ಡಿ.ಬನುಮಯ್ಯ ಅವರ ಹೆಸರಿನಲ್ಲಿ ಉದ್ಯಾನವನ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net