ಮಾಸ್ಕ್ ವಿತರಣೆ

HLK AMBEDKER 14
Published on

ಹೊಳಲ್ಕೆರೆ: ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಡಾ. ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಇದೇ ವೇಳೆ ಪೌರಕಾರ್ಮಿಕರು, ಇತರ ಸಿಬ್ಬಂದಿಗೆ ಸಂಸದ ಆನೇಕಲ್ ನಾರಾಯಣಸ್ವಾಮಿ ಅವರ ಪರವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಲಾಯಿತು.

ಪಪಂ ಸದಸ್ಯರಾದ ಎಚ್.ಆರ್. ನಾಗರತ್ನ ವೇದಮೂರ್ತಿ, ಕೆ.ಸಿ.ರಮೇಶ್, ಬಿ.ಎಸ್. ರುದ್ರಪ್ಪ, ಎಲ್. ವಿಜಯಸಿಂಹ ಖಾಟ್ರೋತ್, ಮಲ್ಲಿಕಾರ್ಜುನ್, ಡಿ.ಎಸ್. ವಿಜಯ, ಮುಖ್ಯಾಧಿಕಾರಿ ಎ. ವಾಸಿಂ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net