ಕಿಕ್ಕೇರಿ ಕೃಷ್ಣಮೂರ್ತಿಗೆ ಗೌರವ

25-kkr1(5-25
Published on

ಕಿಕ್ಕೇರಿ: ಇಲ್ಲಿನ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ಭಾನುವಾರ ಮೈಸೂರಿನ ವಿಸ್ಮಯ ಬಳಗದವರು ಗೌರವಿಸಿದರು. ರಾಚೇನಹಳ್ಳಿ ಕುಮಾರಸ್ವಾಮಿ, ಪ್ರಕಾಶ್ ಚಿಕ್ಕಪಾಳ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net