ನೂತನ ಪದಾಧಿಕಾರಿಗಳಿಗೆ ಸನ್ಮಾನ

06-JAN-GPT-1
ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದ ತಾಲೂಕು ವೀರಶೈವ ಲಿಂಗಾಯಿತ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ನೂತನ ಪದಾದಿಕಾರಿಗಳನ್ನು ಸನ್ಮಾನಿಸಲಾಯಿತು.
Published on

ಗುಂಡ್ಲುಪೇಟೆ: ತಾಲೂಕು ವೀರಶೈವ ಲಿಂಗಾಯಿತ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಪಟ್ಟಣದ ಮದ್ದಾನೇಶ್ವರ ಮಹಾಮನೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಸನ್ನಕುಮಾರ್, ಉಪಾಧ್ಯಕ್ಷ ಶಿವನಂಜಪ್ಪ, ನಿರ್ಮಲಾ, ಮಹದೇವಸ್ವಾಮಿ, ಕಾರ್ಯದರ್ಶಿ ಮಹದೇವಮೂರ್ತಿ, ಖಜಾಂಚಿ ಸಿದ್ದಲಿಂಗದೇವರು, ಸಂಘಟನಾ ಕಾರ್ಯದರ್ಶಿಗಳಾದ ನಾಗೇಶ್, ರಾಜಶೇಖರಪ್ಪ, ಮಾದೇಶ್, ಶಿವಕುಮಾರ್, ನಾಗೇಂದ್ರ, ಅರ್ಕೇಶ್, ಸಹಕಾರ್ಯದರ್ಶಿಗಳಾಗಿ ವೀರಭದ್ರಸ್ವಾಮಿ, ಸೋಮಶೇಖರ್, ಕುಮಾರ್, ರೇಣುಕಾಪ್ರಸಾದ್, ನಿರ್ದೇಶಕರಾಗಿ ಮಹೇಂದ್ರಪ್ಪ, ರವಿಕುಮಾರ್, ಗುರುಸ್ವಾಮಿ, ನಟರಾಜು, ರೇವಣಾರಾಧ್ಯ, ಮನು, ವೀರಭದ್ರಪ್ಪ, ಗಿರಿಜಾದೇವಿ ಕುದುರಿಮಠ, ಭಾಗ್ಯ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net