ಸನ್ಮಾನ

2 vikram 5
Published on

ಧಾರವಾಡ: ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯಲ್ಲಿ ಕರ್ನಾಟಕ ಸರ್ಕಾರದ ಸೊಸೈಟಿ ಫಾರ್​ ದಿ ಪ್ರೊಮೊಶನ್​ ಆಫ್ ಇಂಡಿಯನ್​ ಕ್ಲಾಸಿಕಲ್​ ಮ್ಯೂಸಿಕ್​ ಆ್ಯಂಡ್​ ಕಲ್ಚರ್​ ಅಮಂಗಸ್ಟ್​ ಯುಥ್​ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೊಳಲು ವಾದನ ಪ್ರಸ್ತುತಪಡಿಸಿದ ಪಂ. ಪ್ರವಿಣ ಗೋಡಖಿಂಡಿ ಅವರಿಗೆ ಸನ್ಮಾನಿಸಲಾಯಿತು. ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಪಂ. ರಾಜೇಂದ್ರ ನಾಕೋಡ, ಮಹಾವೀರ ಉಪಾಧ್ಯೆ, ಸಾಧನಾ ಎಸ್​., ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net