ಸಾಧಕರಿಗೆ ಸನ್ಮಾನ

25 Dwd 6
Published on

ಧಾರವಾಡ: ಜೆಇಇ ಮುಖ್ಯ ಪರೀಕ್ಷೆಯಲ್ಲಿ ಶೇ. ೯೯.೪೮ ಅಂಕ ಗಳಿಸಿದ ಧ್ರುವ ಹಟ್ಟಿ ಹಾಗೂ ಶೇ. ೯೯.೩೬ ಅಂಕ ಪಡೆದ ರಘೋತ್ತಮ ನಾಡಗೌಡರ ಅವರನ್ನು ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಪಿಯು ವಿಜ್ಞಾನ ಕಾಲೇಜಿನ ಕಾರ್ಯಾಧ್ಯಕ್ಷ ಪಿ.ಆರ್. ಹಂಚಿನಮನಿ, ಕಾರ್ಯದರ್ಶಿ ಮನೋಜ ಪಿ. ಹಂಚಿನಮನಿ ಗುರುವಾರ ಸನ್ಮಾನಿಸಿದರು. ಸಹ ಕಾರ್ಯದರ್ಶಿ ವರ್ಷಾ ಹಂಚಿನಮನಿ ಹಾಗೂ ಶಿಕ್ಷಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net