ಮೆಚ್ಚಿ ಜಾತ್ರೆಯಲ್ಲಿ ಸಾಧಕರಿಗೆ ಸನ್ಮಾನ

New Project (13)
Published on

ಬಂಟ್ವಾಳ: ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ಕೆಲಿಂಜ ಘಟಕದ ಅಶ್ರಯದಲ್ಲಿ ಕೆಲಿಂಜ ಮೆಚ್ಚಿ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವನರ್ತಕ ಶೇಖರ ಪರವ ಕಾಪುಮಜಲು ಹಾಗೂ ನಾದಸ್ವರ ವಾದಕ ಗೋಪಾಲ ಜೋಗಿ ಕಾಪುಮಜಲು ಅವರನ್ನು ಕೊರಗಪ್ಪ ಗೌಡ ಅಡ್ಯೆಯಿ ಗೌರವಿಸಿದರು.

ಘಟಕ ಅಧ್ಯಕ್ಷ ಚಿತ್ತರಂಜನ್ ಪೆಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಪದ್ಮನಾಭ ಗೌಡ ಅಡ್ಯೆಯಿ, ಶ್ರೀಧರ ಗೌಡ ನಡುವಳಚ್ಚಿಲು, ಜಯಪ್ರಸಾದ್ ಶೆಟ್ಟಿ ಕಲ್ಮಲೆ, ಸಂದೀಪ್ ಪೂಜಾರಿ ಪೆಲ್ತಡ್ಕ, ಚೇತನ್ ಶೆಟ್ಟಿ ಪೆಲ್ತಡ್ಕ, ನಾರಾಯಣ ಗೌಡ ಅಡ್ಯೆಯಿ, ಸಂತೋಷ್ ಕಲ್ಮಲೆ, ಪ್ರವೀಣ್ ಕಲ್ಮಲೆ, ಸಚ್ಚಿದಾನಂದ ಪೆಲ್ತಡ್ಕ, ಅಮಿತ್ ಪಡೀಲ್, ರಂಜೀತ್ ಪಡೀಲ್, ಪುಷ್ಪರಾಜ್ ಕಲ್ಮಲೆ, ಜಗದೀಶ್ ನಗ್ರಿಮೂಲೆ, ದಿವ್ಯರಾಜ್ ಕಲ್ಮಲೆ, ಶ್ರೀಧರ ಗೌಡ ವಳಕುಡ್ಡೆ, ಅಭಿಲಾಷ್ ಮಾಡಾದಾರ್, ಜನಾರ್ದನ ಕೆಲಿಂಜ, ವಿಶ್ವನಾಥ ಕೆಲಿಂಜ, ಅರುಣ್ ಪಡೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net