ಶ್ರೀಗಂಗಾಧರೇಶ್ವರ, ಹೊನ್ನಾದೇವಿ ಉತ್ಸವ

oplus_0
ಹೊನ್ನಾದೇವಿ ಉತ್ಸವ
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಶ್ರೀಹೊನ್ನಮ್ಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಏಡೇಹಳ್ಳಿ ವಾನ ನಡೆಯಿತು.
ಸಿಂಹವಾಹನೋತ್ಸವ ಮತ್ತು ಗಂಗಾಧರೇಶ್ವರ ಸ್ವಾಮಿ ಕುದುರೆಉತ್ಸವದಲ್ಲಿ ಅರಸೀಕೆರೆಯ ನಂಜುಂಡಪ್ಪ ತಂಡದಿಂದ ಸಂಗೀತ ರಸ ಸಂಜೆ, ಹೂವಿನ ಅಂಲಕಾರ, ಬಾಣ, ಬಿರಸು, ಮದ್ದಿನಮರ, ಕೀಲು ಕುದುರೆ, ನೃತ್ಯ,ನಾದಸ್ವರ, ತಮಟೆ ವಾದ್ಯ, ದೇವರಹೊಸಹಳ್ಳಿ ತಂಡದಿಂದ , ತಮಿಳುನಾಡಿನ ತಾಂಜವುರು ತಂಡದಿಂದ ಜೋಕ್ ಾಲ್ಸ್ ಆಕರ್ಷಣೆಯಾಗಿದ್ದವು.
ಉತ್ಸವದಲ್ಲಿ ದಾಬಸ್ ಪೇಟೆ, ಏಡೇಹಳ್ಳಿ, ಹೊನ್ನೇನಹಳ್ಳಿ, ಬರಗೇನಹಳ್ಳಿ, ಬೆಂಗಳೂರು, ತುಮಕೂರು, ಕಂಬಾಳು, ಶಿವನಂದಾನಗರ ಸೇರಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಭಾಗಿಯಾಗಿದ್ದರು.
ಶ್ರೀಹೊನ್ನಾದೇವಿ ಗಂಗಾಧರೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಉಮೇಶ್, ಗೌರಾವಧ್ಯಕ್ಷ ಗಂಗಾಧರಯ್ಯ, ಹೇಮಂತಕುಮಾರ, ಕಾರ್ಯಧ್ಯಕ್ಷ ಎಂ.ಹೋನ್ನಗಂಗಯ್ಯ, ಉಪಾಧ್ಯಕ್ಷ ಲೋಕೇಶ, ರವಿಕುಮಾರ, ಕಾರ್ಯಧರ್ಶಿ ತೀರ್ಥಪ್ರಸಾದ್, ಖಜಾಂಚಿ ರೇಣುಕೇಶ್ವರ, ಸಹಕಾರ್ಯದರ್ಶಿ ಶಶಿಧರ, ಚನ್ನೇಗೌಡ, ವೈ.ಕೆ.ಮಂಜುನಾಥ, ಜಗದೀಶ್, ಸಹ ಕಾರ್ಯಧರ್ಶಿ ಮರಿಯಪ್ಪ, ವೈ.ಎಸ್.ಕಿರಣ, ಶಂಕರ ವಿಠಲ, ಮಂಜುನಾಥ,ನಿರ್ದೇಕರಾದ ನಟರಾಜು ಕುಮಾರ, ಹರ್ಷ, ಎಚ್.ಆರ್.ನವೀನ್, ಸಂಚಾಲಕರಾದ ಕೃಷ್ಣಮೂರ್ತಿ, ಕಿರಣಕುಮಾರ ಇದ್ದರು.
ಅರ್ಚಕರಾದ ಶ್ಯಾಂ ಪ್ರಸಾದ್ ದೀಕ್ಷೀತ್, ಶ್ರೀಧರ್ ದೀಕ್ಷಿತ್, ಕಾರ್ತಿಕ್ ದೀಕ್ಷಿತ್, ನವೀನ್ ದೀಕ್ಷಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net