ಹೊಳೆಹೊನ್ನೂರು: ಲತಾ, ರಂಗಪ್ಪ ಅವಿರೋಧ ಆಯ್ಕೆ

12 HHR P 08
ಗುಡುಮಘಟ್ಟೆ ಗ್ರಾಪಂ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಚೇತನ್, ಪುಷ್ಪಾ, ಪುಟ್ಟಪ್ಪ, ಮಲ್ಲಿಕಾರ್ಜುನ್, ಶೋಭಾ, ತಿಪ್ಪೇಶ್, ಉಮೇಶ್, ಕರಿಬಸಪ್ಪ ಇತರರು ಸನ್ಮಾನಿಸಿದರು.
Published on

ಹೊಳೆಹೊನ್ನೂರು: ಗುಡುಮಘಟ್ಟೆ ಗ್ರಾಪಂಗೆ ನೂತನ ಅಧ್ಯಕ್ಷರಾಗಿ ಮಲ್ಲಿಗೆನಹಳ್ಳಿ ಲತಾ, ಉಪಾಧ್ಯಕ್ಷರಾಗಿ ರಂಗಪ್ಪ ಅವಿರೋಧವಾಗಿ ಆಯ್ಕೆಯಾದರು.

ಭದ್ರಾವತಿ ತಾಪಂ ಸಹಾಯಕ ನಿರ್ದೇಶಕ ಚೇತನ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಪುಷ್ಪಾ, ಪುಟ್ಟಪ್ಪ, ಮಲ್ಲಿಕಾರ್ಜುನ್, ಟಿ.ಕೆ.ಕರಿಬಸಪ್ಪ, ಪುಷ್ಪಾವತಿ, ಸುಧಾ, ಶೋಭಾ, ತಿಪ್ಪೇಶ್, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net