ಸಂಭ್ರಮದ ಹೊಳೆಬಸವೇಶ್ವರ ಮಹಾರಥೋತ್ಸವ

mdl 17-2 ratha
ಅಪಾರ ಭಕ್ತರ ಮಧ್ಯೆ ಜರುಗಿದ ಮಾಚಕನೂರ ಶ್ರೀಹೊಳೆಬಸವೇಶ್ವರ ರಥೋತ್ಸವ.
Published on

ಮಧೋಳ: ಅಪಾರ ಭಕ್ತರನ್ನು ಹೊಂದಿರುವ ಮಾಚಕನೂರ ಹೊಳೆಬಸವೇಶ್ವರ ಮಹಾರಥೋತ್ಸವ ಮಂಗಳವಾರ ಸಂಜೆ ವೈಭವದಿಂದ ನಡೆಯಿತು.

ಗ್ರಾಮದ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಭಕ್ತರು ದೇವರ ದರ್ಶನ ಪಡೆದರು. ಸಜ್ಜೆ ರೊಟ್ಟಿ, ಎಣ್ಣೆಗಾಯಿ ಪಲ್ಯ, ಹೋಳಿಗೆ ಸೇರಿ ಹಲವು ಖಾದ್ಯಗಳೊಂದಿಗೆ ಎತ್ತಿನ ಬಂಡಿಗಳಲ್ಲಿ ಕುಟುಂಬ ಸಮೇತ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಪುನಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net