ಬಂಜಾರರಿಂದಲೂ ಪತ್ರ ಚಳವಳಿ

HLK PATRA 11
Published on

ಹೊಳಲ್ಕೆರೆ: ಕೊಲಂಭೋ ಸಮುದಾಯಗಳನ್ನು ಎಸ್ಸಿ ಪಟ್ಟಿಯಿಂದ ಕೈಬಿಡಬಾರದು ಎಂದು ಒತ್ತಾಯಿಸಿ ಬಂಜಾರ ತಾಲೂಕು ಘಟಕದ ಮುಖಂಡರು ಪಟ್ಟಣದಲ್ಲಿ ಗುರುವಾರ ಪತ್ರ ಚಳವಳಿ ನಡೆಸಿದರು.

ಮುಖಂಡ ಜಯಸಿಂಹ ಖಟ್ರೋತ್ ಮಾತನಾಡಿ, ಎಸ್ಸಿ ಪಟ್ಟಿಯಲ್ಲಿರುವ ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳು ಸಾಮಾಜಿಕ, ಆರ್ಥಿಕವಾಗಿ ಪ್ರಗತಿ ಸಾಧಿಸಿಲ್ಲ ಎಂದರು. ಮುಖಂಡರಾದ ಅರುಣಕುಮಾರ್, ಯೋಗೀಶ್ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net