ಹೊಳಲ್ಕೆರೆ ವಾಗ್ದೇವಿ ಶಾಲೆ ಪ್ರಥಮ

HLK PARADE 03
Published on

ಹೊಳಲ್ಕೆರೆ: ದೊಡ್ಡಬಳ್ಳಾಪುರದಲ್ಲಿ ಈಚೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಜಾಂಬೋರೇಟ್ ಬ್ಯಾಂಡ್ ಪ್ರದರ್ಶನದಲ್ಲಿ ವಾಗ್ದೇವಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ವರ, ಸಂಸ್ಥೆಯ ಕಾರ್ಯದರ್ಶಿಗಳಾದ ಪಿ.ಸಿದ್ದಲಿಂಗಸ್ವಾಮಿ, ಆಡಳಿತಾಧಿಕಾರಿ ಶಿವರಾಮ್, ಪ್ರಾಂಶುಪಾಲೆ ಸಾಹಿರಾ ಜುಲ್ಫಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net