ಇಂದು ಕರಿಯಮ್ಮ ರಥೋತ್ಸವ

HLK TALAGATTA 13 (2)
Published on

ಹೊಳಲ್ಕೆರೆ: ತಾಲೂಕಿನ ತಾಳಕಟ್ಟ ಗ್ರಾಮದ ಶಕ್ತಿ ದೇವತೆ ಶ್ರೀ ಕರಿಯಮ್ಮ ದೇವಿ ಅಮ್ಮನರ ರಥೋತ್ಸವ ಹಾಗೂ ಸಿಡಿ ಉತ್ಸವ ಮಾ.14ರಂದು ನಡೆಯಲಿದೆ.

ಕಳೆದ ಐದಾರು ದಿನಗಳಿಂದ ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳು ನಡೆದಿದ್ದು, ಶುಕ್ರವಾರ ರಾತ್ರಿ 11 ಗಂಟೆಗೆ ಭಂಡಾರ ತಣಿಗೆ ಉತ್ಸವ ಜರುಗಲಿದ್ದು, ಮುಂಜಾನೆ 4 ಗಂಟೆಗೆ ದೇವಿಯ ಕೆಂಡಾರ್ಚನೆ ನಡೆಯಲಿದೆ.

ಬೆಳಗ್ಗೆ 11 ಗಂಟೆಗೆ ರಥೋತ್ಸವ ನಡೆಯಲಿದ್ದು, ಸಂಜೆ 4.30ಕ್ಕೆ ಸಿಡಿ ಉತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net