ಹೊಳಲ್ಕೆರೆ: ಗುರುವಾರ ಸವಿತಾ ಸಮಾಜದಿಂದ ಕ್ಷೌರದ ಅಂಗಡಿ ಕೆಲಸಗಾರರಿಗೆ ಹ್ಯಾಂಡ್ ಗ್ಲೌಸ್ ಮತ್ತು ಮಾಸ್ಕ್ ವಿತರಿಸಿ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು..ಪಪಂ ಮುಖ್ಯಾಧಿಕಾರಿ ವಾಸಿಂ, ಸದಸ್ಯರಾದ ಅಶೋಕ್, ಸೈಯದ್ ಸಜೀಲ್, ಸವಿತಾ ಇತರರಿದ್ದರು.