ಹೊಳಲ್ಕೆರೆ: ತಾಲೂಕು ಚಿತ್ರಹಳ್ಳಿ ಸಮೀಪದ ಸುಡಗಾಡು ಸಿದ್ಧರ ಬಡಾವಣೆ ನಿವಾಸಿಗಳಿಗೆ ಯುವ ಕಾಂಗ್ರೆಸ್ ಘಟಕದಿಂದ ಗುರುವಾರ ದಿನಸಿ ವಿತರಿಸಲಾಯಿತು..ಉಪಾಧ್ಯಕ್ಷ ಪಾಲವ್ವನಹಳ್ಳಿ ಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಸಯ್ಯದ್ ಖುದ್ದೂಸ್, ಆರ್.ಸಿದ್ದೇಶ್ ಎಂ.ಡಿ.ಕೋಟೆ, ಚಂದ್ರು ಭರಂಪರ, ನಾಗೇಂದ್ರಪ್ಪ, ಮಲ್ಲೇಶ್ ಇತರರಿದ್ದರು.