ಕ್ವಾರಂಟೈನ್ ಜನರಿಗೆ ಹಣ್ಣು

HD PURA 09 (3)
Published on

ಹೊಳಲ್ಕೆರೆ: ತಾಲೂಕು ಎಚ್.ಡಿ.ಪುರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಗುರುವಾರ ಎಸ್ಪಿ ರಾಧಿಕಾ ಭೇಟಿ ನೀಡಿ ಹೋಂ ಕ್ವಾರಂಟೈನ್‌ಲ್ಲಿ ಇರುವ ಬೀದರ್ ಮೂಲದ 14 ಜನರ ಆರೋಗ್ಯ ವಿಚಾರಿಸಿ ಹಣ್ಣು ವಿತರಿಸಿದರು.

ಹೆಚ್ಚುವರಿ ಪೊಲೀಸ್ ಆಯುಕ್ತ ನಂದಗಾವಿ, ಡಿವೈಎಸ್‌ಪಿ ಪಾಂಡುರಂಗಯ್ಯ, ಸಿಪಿಐ ರವೀಶ್, ಪಿಎಸ್‌ಐ ಮಂಜುನಾಥ್, ಗ್ರಾಪಂ ಅಧ್ಯಕ್ಷ ರವಿಕುಮಾರ, ಪಿಡಿಒ ಜಯಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net