ಸುಡುಗಾಡು ಸಿದ್ದರಿಗೆ ಆಹಾರ ವಿತರಣೆ

HLK VITRANE 01
Published on

ಹೊಳಲ್ಕೆರೆ: ಲಾಕ್‌ಡೌನ್ ಕಾರಣಕ್ಕೆ ದುಡಿಮೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರಾಮಗಿರಿ ಭಾಗದ ಸುಡುಗಾಡು ಸಿದ್ದರ ಕ್ಯಾಂಪ್‌ನ 60 ಕುಟುಂಬಕ್ಕೆ ಬುಧವಾರ ಪ್ರಸನ್ನ ಗಣಪತಿ ದೇವಸ್ಥಾನ ಟ್ರಸ್ಟ್‌ನಿಂದ ಆಹಾರ, ದಿನಸಿ ಪದಾರ್ಥ ವಿತರಿಸಲಾಯಿತು.

ತಹಸೀಲ್ದಾರ್ ಕೆ.ನಾಗರಾಜ್, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಟ್ರಸ್ಟ್‌ನ ಎಚ್.ಸಿ.ನಟರಾಜ್ ಆಚಾರ್, ರಮೇಶ್, ವಿ.ನಟರಾಜ್, ರಾಘವೇಂದ್ರ ನಾಯಕ, ಬಿ.ಎನ್.ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net