

ಹೊಳಲ್ಕೆರೆ: ಕೀಟನಾಶಕ ಬಳಕೆ, ಖರೀದಿ ಮುನ್ನ ತಜ್ಞರ ಸಲಹೆ ಪಡೆಯಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ವಿಶ್ವಾಸ್ ತಿಳಿಸಿದರು.
ತಾಳ್ಯ ಹೋಬಳಿ ಎಚ್.ಡಿ.ಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಡಲೆ ಬೆಳೆ ಕ್ಷೇತ್ರೋತ್ಸವ ಮತ್ತು ಸುರಕ್ಷಿತಕೀಟ ನಾಶಕ ಬಳಕೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖಂಡರಾದ ಯರಗುಂಡಪ್ಪ, ರಂಗಸ್ವಾಮಿ, ಪ್ರಗತಿಪರ ರೈತರಾದ ಹಾಲಪ್ಪ, ಅಭಿನಂದನ್, ರೇವಣ್ಣ ಇತರರು ಉಪಸ್ಥಿತರಿದ್ದರು.